   ಮೂಲದೊಡನೆ ಪರಿಶೀಲಿಸಿ

ಕಾಂqg ಹಕ್ಕಿ

 zಕಿಣ ಅಮೆರಿPz ಆಂಡಿಸ್ ಪರ್ವತ ಪ್ರದೇಶಗಳಲ್ಲಿ ಗುವ ಅಪೂರ್ವ ಜಾತಿಯ ರಣಹದ್ದು. ಸಾಮಾನ್ಯವಾಗಿ 10,000' - 16,000' ಎತ್ತರದ ಪ್ರದೇಶಗಳಲ್ಲಿzg ವಾಸ. ಪಕ್ಷಿವರ್ಗz Pvಟಿಡಿ ಕುಟುಂಬಕ್ಕೆ ಸೇರಿz. ಇzg ಶಾಸ್ತ್ರೀಯನಾಮ ವಲ್ಚರ್ ಗ್ರೈಫಸ್. ಇದg ಹತ್ತಿರ ಸಂಂಧಿಂiÀiz ಜಿಮ್ನೋಜಿಪ್ಸ್ ಕ್ಯಾಲಿಫೋರ್ನಿಯಾನಸ್ ಎಂಬ gಣಹದ್ದನ್ನು ಸಹ ಕ್ಯಾಲಿಫೋರ್ನಿಯ ಕಾಂqg ಎಂದು ಕgಯಲಾಗುತ್ತದೆ. ಇದು ಉತ್ತg ಅಮೆರಿPz ಕ್ಯಾಲಿಫೋರ್ನಿಯ ರಾಜz zಕಿಣ sUದಲ್ಲಿ Pಣರುತ್ತz.

 Pಂqg ಹಕ್ಕಿ ರಣಹದ್ದು, ಗಿಡುಗ, ಗರುq ಮುಂತಾz ಹಕ್ಕಿಗಳನ್ನು ಹೋಲುತ್ತದೆ. ದೈತ್ಯಾಕಾರದ ಹಕ್ಕಿಯಿದು. ಸಾಧಾgಣವಾಗಿ 4' ಉದ್ದವಿದೆ. ರೆಕ್ಕೆಯನ್ನು ಹgಡಿzU ಒಂದು ತುದಿಯಿಂz ಇನ್ನೊಂದು ತುದಿU 9'-10' ಅಗಲ. ಇದg ತಲೆ ಮತ್ತು Pತ್ತಿನ ಮೇಲೆ ಪುಕ್ಕಗಳಿಲ್ಲ. ನೆತ್ತಿ ಚಪ್ಪಟೆಂiÀiಗಿz. Uಂಡಿನಲ್ಲಿ ತಲೆಯ ಮೇಲೆ ಒಂದು ಶಿಖೆಯಿದೆ; ಕತ್ತು ಸುಕ್ಕುಸುಕ್ಕಾಗಿದೆ. Pತ್ತಿನ ಬುಡದಲ್ಲಿ ಬಿಳಿಯ ಬಣ್ಣದ ಪುಕ್ಕಗಳಿವೆ. ಮೈಮೇಲಿನ ಪುಕ್ಕಗಳ ಬಣ್ಣ ಕಪ್ಪು. gಕ್ಕೆಯಲ್ಲಿ ಬಿಳಿಯ ಮಚ್ಚೆಗಳಿವೆ. ನಖಗಳು ಮೊನಚಾಗಿಲ್ಲ. ಕೊಂಚ ನೆಟ್ಟಗಿವೆ. ಹೆಣ್ಣು ಹಕ್ಕಿ ಗಾತ್ರದಲ್ಲಿ ಗಂಡಿಗಿಂv ಚಿಕ್ಕದು. ಇzg ಹಾರಾಟ ಬಲು ಸೊಗಸು. ಕೊಂZ ಎತ್ತರಕ್ಕೆ ಏರುವವರೆಗೂ gಕ್ಕೆ ಬಡಿಯುತ್ತಿದ್ದು ಅನಂತg ಗಾಳಿಯಲ್ಲಿ ತೇಲುವಂತೆ gಂiiÁಸವಾಗಿ ಹಾರಾಡುತ್ತದೆ. ಸತ್ತ ಪ್ರಾಣಗಳ ದೇಹ ಇದರ ಮುಖ ಆಹಾರ. ಕೆಲವೊಮ್ಮೆ ಕುರಿ, ಮೇP, ಜಿಂP ಮುಂತಾz ಪ್ರಾಣಗಳನ್ನು ಬೇmಂiiಡುವುದೂ ಉಂಟು. ಬಲು ಹೊಟ್ಟೆಬಾಕ ಹಕಿಯೆಂದೇ ಪ್ರಸಿದ್ಧವಾಗಿದೆ.

 Pಂqರುಗಳು ಹಗಲೆಲ್ಲ ಬಹು ಪಾಲು ನಿದ್ರೆಯಲ್ಲಿಯೇ ಕಳೆಯುತಿದ್ದು ಬೆಳಗ್ಗೆ ಮತ್ತು ಸಂಜೆ ಆಹಾರದ ಅನ್ವೇಷಣೆಯಲ್ಲಿ ತೊಡಗುತ್ತವೆ. ಹಗಲು ನಿದ್ರಿಸುವುದರಿಂದ ಇವನ್ನು ಹಿಡಿಯುವುದು ಬಲು ಸುಲಭ. ಹೊಟ್ಟೆ ತುಂಬಿದಾಗ ಬಲು ಆಲಸಿಗಳಾಗುವುದರಿಂದ ಆಗಲೂ ಇವುಗಳ ಬೇm ಬಲು ಸುಲ¨s.

 ಪರ್ವvz ಅತಿ ಎತ್ತರ ಪ್ರದೇಶಗಳಲ್ಲಿ ವಾಸ ವiಡುವ ಈ ಹಕಿಗಳು ಕೋಡುಗಲ್ಲುಗಳ ಪೊಟgಗಳಲ್ಲಿ ಒgಟಗೂಡುಗಳನ್ನು Pಟಿ ವರ್ಷಕ್ಕೊಮ್ಮೆ ಎgಡು ಮೊಟ್ಟೆಗಳನ್ನಿಡುತ್ತವೆ. ಸುವiರು ಏಳು ವಾರಗಳ ಕಾಲ ಕಾವು ಕೊಟ್ಟು ಮರಿ ಮಾಡುತ್ತವೆ. ಮರಿಗಳು ತಾಯಿvಂzಯೊಡನೆ ಒಂದು ವರ್ಷಕಾಲ ಇದ್ದು, ಆಮೇಲೆ ಸ್ವತಂತ್ರ ಜೀವನವನ್ನು ಆgಂಭಿಸುತ್ತವೆ.

(ಜಿ.ಎಂ.ಬಿ.)

(ಪರಿಷ್ಕರಣೆ: ಕೆ ಎಸ್ ನವೀನ್)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 